ಯಾವ ರಾಜಕೀಯ ನಾಯಕರಿಗೂ ಏನೂ ಗೊತ್ತಿಲ್ಲ ಎಂದ ಉಪೇಂದ್ರ..! | FILMIBEAT KANNADA

2019-02-02 463

ಹುಬ್ಬಳ್ಳಿಯಲ್ಲಿ ನಡೆದ ಉತ್ತಮ ಪ್ರಜಾಕೀಯ ಪಕ್ಷದ ಸುದ್ದಿಗೋಷ್ಠಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪಕ್ಷದ ರೂಪುರೇಷೆಗಳನ್ನು ತಿಳಿಸಿದ್ದು, ತಮ್ಮ ಪಕ್ಷದ ಟಿಕೆಟ್ ಪಡೆಯೋ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಿದ್ದಾರೆ.

Real star Upendra told his party's formalities at UPP press conference in Hubli.

Videos similaires